Author: AjathaShathru

ಗುರುವೆನಗೆ ಶ್ರೀರಕ್ಷೆ 

ಯಾವ ಶುಭ ಗಳಿಗೆಯಲಿ ಯಾವ ಕೋಗಿಲೆ ಹಾಡೊ! ಕೇಳು ಅದ ಮನವಿಟ್ಟು ಹರಿ ಕರುಣೆಯೆoದು ಹೊಸತೊಂದು ಹೊಳದೀತು, ನವಗೀತೆ ಮೂಡೀತು! ಸಕಲ ದೇವಪ್ರಸಾದ ಮುದ್ದುರಾಮ. ಗುರುವಿಗಿಂತ ಬಂಧುಗಳು ನಮಗೆ ಯಾರು ಇರುವುದಿಲ್ಲ. ಅನುಗಾಲ ನಿಸ್ವಾರ್ಥತೆಯಿಂದ ಹರಸಿ ನಮ್ಮ ಏಳಿಗೆಗಾಗಿ ಹರಸುವವನೆ ಗುರು.…

ಪತ್ರಕರ್ತನಿಗೆ ಜೀವಬೆದರಿಕೆ ಒಡ್ಡಿದ ಅಕ್ಕಿ ಮಾಫಿಯ

ವಿಜಯಪುರ : ಪತ್ರಕರ್ತ ಪರಶುರಾಮ ಶಿವಶರಣ ಅವರ ಮನೆಗೆ ತೆರಳಿ ಜೀವಬೆದರಿಕೆ ಒಡ್ಡಿದ ಅಕ್ಕಿ ಮಾಫಿಯಾ ಆರೋಪಿಗಳ ಗೂಂಡಾವರ್ತನೆಯನ್ನು ದಲಿತ ಸ್ವರಾಜ್ಯ ಸೇನೆ -ಕರ್ನಾಟಕ ಸಂಘಟನೆ ಅಧ್ಯಕ್ಷ ಗೌಡಪ್ಪ ಬಡಿಗೇರ ಅವರು ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರದ ‘ಅನ್ನಭಾಗ್ಯ’ ಯೋಜನೆಯ ಅಕ್ಕಿ ಕಾಳಸಂತೆ…

ವಿದ್ಯಾಭಾರತಿ ಮಹಿಳಾ ಕಾಲೇಜ್ ವಿದ್ಯಾರ್ಥಿನಿಯರ ಸಾಧನೆ ಆಡಳಿತ ಮಂಡಳಿ ಉಪನ್ಯಾಸಕರು ಹರ್ಷ 

ಕಾರಟಗಿ : ತಾಲೂಕ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ನಗರದ ಪ್ರತಿಷ್ಠಿತ ವಿದ್ಯಾಭಾರತಿ ಮಹಿಳಾ‌ಮಹಾವಿದ್ಯಾಲಯದ ಶ್ರೀ ಸ್ಪೂರ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಕಾರಟಗಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭರ್ಜರಿ ಜಯದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಹಾಗೂ…

ಪತ್ರಕರ್ತರ ಪ್ರಶ್ನೆಗೆ ವಿಜಯನಗರ ಸಾರಿಗೆ ಇಲಾಖೆ ಅಧಿಕಾರಿಗಳಿಂದ ಉಡಾಫೆ ಉತ್ತರ

ಹಗರಿಬೊಮ್ಮನಹಳ್ಳಿ :ಅಧಿಕಾರಿಗಳ ದುರ್ವರ್ತನೆಯಿಂದ ಹಲವು ಇಲಾಖೆಗಳಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವುದಲ್ಲದೇ ಇಲಾಖಾ ಮರ್ಯಾದೆ ಹಾಡ ಹಗಲೇ ಹರಾಜಾದ ನಿದರ್ಶನಗಳು ಸಾಕಷ್ಟಿವೆ. ಅಧಿಕಾರಿಗಳ ಉಡಾಫೆ ಉತ್ತರದಿಂದ ಸಾರ್ವಜನಿಕರು ಗೊಂದಲಕ್ಕೀಡಾಗುತ್ತಿದ್ದಾರೆ. ಇಂತಹ ವಿಲಕ್ಷಣ ಘಟನೆಯೊಂದು ಹಗರಿಬೊಮ್ಮನಹಳ್ಳಿ ತಾಲೂಕಿನಪಿಂಜಾರ್ ಹೆಗ್ಡಾಳ್ –ಆನಂದದೇವನಹಳ್ಳಿ ಮಾರ್ಗ ಮಧ್ಯೆ ನಡೆದಿದೆ…

ಕಚೇರಿ ಅಧೀಕ್ಷಕ ಆತ್ಮಹತ್ಯೆ : ಕ್ರಮಕ್ಕೆ ಬೀರಪ್ಪ ಅಂಡಗಿ ಒತ್ತಾಯ

ಕೊಪ್ಪಳ: ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಕಲಚೇತನ ನೌಕರನಾದ ಮಂಜುನಾಥ.ಹೆಚ್.ಜಿ.ಅವರು ಡೆತ್ ನೋಟ್ ಬರೆದಿಟ್ಟು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದವರ ವಿರುದ್ದ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ…

ಜನಮನ ರಂಜಿಸಿದ ಸಿದ್ದಯ್ಯ ಪುರಾಣಿಕರ‌ ವಚನ ನೃತ್ಯ ವೈಭವ

ಕೊಪ್ಪಳ,: 19ನೇ ಬಾರಿಗೆ ನಗರದ ಸಾಹಿತ್ಯ ಭವನದಲ್ಲಿ ನಡೆದ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ಸಿದ್ದಯ್ಯ ಪುರಾಣಿಕರ‌ ವಚನ ನೃತ್ಯ ವೈಭವವನ್ನು ಕುಕನೂರಿನ ಅನ್ನದಾನೇಶ್ವರ ಶಾಖಾಮಠದ ಪೂಜ್ಯ ಶ್ರೀ ಮಹಾದೇವ ಮಹಾಸ್ವಾಮಿಗಳು ಚಾಲನೆ‌‌ ನೀಡಿ‌ ಮಾತನಾಡಿ, ಕೊಪ್ಪಳ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಕೊಪ್ಪಳ…

ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಕ್ರಮಕ್ಕೆ ಆಗ್ರಹ :ಕೊಪ್ಪಳ ಮೀಡಿಯಾ ಕ್ಲಬ್‌ನಿಂದ ಮುಖ್ಯಮಂತ್ರಿಗಳಿಗೆ ಮನವಿ

ಕೊಪ್ಪಳ:ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಕನ್ನಡಪ್ರಭ ಪತ್ರಿಕೆಯ ತಾಲೂಕು ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ, ಆರೋಪಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಮೀಡಿಯಾ ಕ್ಲಬ್ ಆಗ್ರಹಿಸಿದೆ. ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಸಭೆ…

ಅಬಕಾರಿ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಂಡ ವಾಹನಗಳ ಹರಾಜು,,

ಅ. ಶ. ಸುದ್ದಿ ಗಂಗಾವತಿ: ಗಂಗಾವತಿ : ಗಂಗಾವತಿ ಅಬಕಾರಿ ವಲಯ ವ್ಯಾಪ್ತಿಯಲ್ಲಿ ದಾಖಲಾದ ವಿವಿಧ ಅಬಕಾರಿ ಪ್ರಕರಣಗಳಲ್ಲಿ ವಶಪಡಿಸಿಕೊಂಡು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾದ ವಿವಿಧ ಕಂಪನಿಗಳ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳನ್ನು ಟೆಂಡರ್ ಕಮ್ ಬಹಿರಂಗ ಹರಾಜಿನ ಮೂಲಕ…

ಕಡುಬಡತನವನ್ನು ಮೆಟ್ಟಿನಿಂತ ದಲಿತ ವಿದ್ಯಾರ್ಥಿನಿ ದುರ್ಗುಗಮ್ಮಉತ್ತಂಗಿ

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಮೋರಗೇರಿ ಗ್ರಾಮದ ಮಾದಿಗ ಸಮಾಜದ ವಿದ್ಯಾರ್ಥಿನಿ ಕುಮಾರಿ ದುರುಗಮ್ಮ ಉತ್ತಂಗಿ ಅವರು ದೇಶದ ಅತ್ಯುನ್ನತ ಪರೀಕ್ಷೆಯಾದ ನೀಟ್ ಪರೀಕ್ಷೆಯಲ್ಲಿ ಪಾಸಾಗಿ ಬೆಂಗಳೂರಿನ ಸಪ್ತಗಿರಿ ಮೆಡಿಕಲ್ ಕಾಲೇಜಿನಲ್ಲಿ ಎಂ ಬಿ ಬಿ ಎಸ್ ಪ್ರವೇಶ ಪಡೆದಿರುವುದು ಅತ್ಯಂತ…

ಎಸ್‌ಐಆರ್: ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ

ಕರಡು ಮತದಾರರ ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಕೊಪ್ಪಳ : ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಆಗಸ್ಟ್ 24ರಂದು ಜಿಲ್ಲಾಧಿಕಾರಿಗಳ…

Need Help?