ಕಾರಟಗಿ : ತಾಲೂಕ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ನಗರದ ಪ್ರತಿಷ್ಠಿತ ವಿದ್ಯಾಭಾರತಿ ಮಹಿಳಾ‌ಮಹಾವಿದ್ಯಾಲಯದ ಶ್ರೀ ಸ್ಪೂರ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಕಾರಟಗಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭರ್ಜರಿ ಜಯದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ಶುಭ ಆರೈಸಿ ಹರ್ಷ ವ್ಯಕ್ತಪಡಿಸಿದರು.

 

1) ವಾಲಿಬಾಲ್ ಪ್ರಥಮ :- ಲಕ್ಷ್ಮೀ ಮತ್ತು ತಂಡ

2) ರಿಂಗ್ ಬಾಲ್ ಪ್ರಥಮ:- ಮಾನಸ ಮತ್ತು ತಂಡ

3) ಬಾಲ್ ಬ್ಯಾಡ್ಮಿಂಟನ್ ಪ್ರಥಮ:- ಅನ್ನಪೂರ್ಣ ಮತ್ತು ತಂಡ

4) ಜಂಪರೋಪ್ ಪ್ರಥಮ:- ಸುನೀತಾ ಮತ್ತು ತಂಡ

5) ಕಬಡ್ಡಿ ದ್ವಿತೀಯ :- ಅಂಜಿನಮ್ಮ ಮತ್ತು ತಂಡ

6) ಖೋಖೋ ದ್ವಿತೀಯ:- ಬಸಮ್ಮ ಮತ್ತು ತಂಡ

7) ಥ್ರೋಬಾಲ್ ದ್ವಿತೀಯ:- ಅಮೂಲ್ಯ ಮತ್ತು ತಂಡ

8) ಸೆಟಲ್ ಕಾಕ್ ದ್ವಿತೀಯ :- ತನುಜ ಮತ್ತು ತಂಡ

9) ಹ್ಯಾಂಡ್ ಬಾಲ್ ದ್ವಿತೀಯ:- ಅಶ್ವಿನಿ ಮತ್ತು ತಂಡ

10) ಯೋಗ ಪ್ರಥಮ:- ವರ್ಷ ಮತ್ತು ಮಾನಸ

11) 100 ಮೀ ಓಟ ದ್ವಿತೀಯ:- ಅಂಜನಮ್ಮ

12) 200 ಮೀ ಓಟ ದ್ವಿತೀಯ:-ಅಂಜನಮ್ಮ

13) 800 ಮೀ ಓಟ ಪ್ರಥಮ:-ರಮ್ಯ ಮತ್ತು ದ್ವಿತೀಯ:- ಉಷಾ

14) 1500 ಮೀ ಓಟ ಪ್ರಥಮ:- ಲಕ್ಷ್ಮೀ

15) 3000 ಮೀ ಓಟ ಪ್ರಥಮ:- ಶಾಂತಮ್ಮ

16) 3000 ಮೀ ನಡಿಗೆ ತೃತೀಯ:- ಕಾವೇರಿ

17) 110ಮೀ ಹರ್ಡಲ್ಸ್ ತೃತೀಯ:- ಹುಲಿಗೆಮ್ಮ

18) 400 ಮೀ ಹರ್ಡಲ್ಸ್ ದ್ವಿತೀಯ:- ರಾಧಿಕಾ

19) 4*100 ರಿಲೇ ದ್ವಿತೀಯ

20) 4*400 ರಿಲೇ ಪ್ರಥಮ

21) ಉದ್ದ ಜಿಗಿತ ದ್ವಿತೀಯ:-ಹುಲಿಗೆಮ್ಮ

22) ಎತ್ತರ ಜಿಗಿತ ಪ್ರಥಮ:- ಲಕ್ಷ್ಮೀ

23) ತ್ರಿವಿಧ ಜಿಗಿತ ಪ್ರಥಮ:- ಹುಲಿಗೆಮ್ಮ ಮತ್ತು ತೃತೀಯ:-ಲಕ್ಷ್ಮೀ

24)ಗುಂಡು ಎಸೆತ ಪ್ರಥಮ:-ರೇಖಾ

25) ಚಕ್ರ ಎಸೆತ ಪ್ರಥಮ:-ಅಂಜಿನಮ್ಮ

26) ಭಲ್ಲೆ ಎಸೆತ ದ್ವಿತೀಯ:-ರೇಖಾ ಮತ್ತು ತೃತೀಯ:-ಅಮೂಲ್ಯ

27) ಗುಂಡು ಸರಪಳಿ ಎಸೆತ ಪ್ರಥಮ:- ವಿಜಯಲಕ್ಷ್ಮೀ ಮತ್ತು ದ್ವಿತೀಯ:- ರೇಖಾ

ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ಶುಭ

ಹಾರೈಸಿ ಹರ್ಷ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

Need Help?